Bakasura the most expected kannada movie is in news again because of crazy star ravichandran. Crazy star is seen a very different role and the second trailer is making
noise because of the f words used by ravi mama
ಆರ್ ಜೆ ರೋಹಿತ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯಿಸಿರುವ ಬಕಾಸುರ ಸಿನಿಮಾ ರಿಲೀಸ್ ಗು ಮುನ್ನವೇ ಸಕ್ಕತ್ ಸೌಂಡ್ ಮಾಡ್ತಿದೆ .
ಬೇರೆ ಸಿನಿಮಾಗಿಂತ ಇಲ್ಲಿ ರವಿ ಮಾಮ ತುಂಬಾ ಡಿಫರೆಂಟ್ ಆಗಿ ಕಾಣಿಸಲಿದ್ದು ಅವರ ಸೆನ್ಸರ್ ಇಲ್ಲದ ಮಾತುಗಳು ಸೌಂಡ್ ಮಾಡ್ತಿವೆ